ಬದಿಯಡ್ಕ : ಬಿಜೆಪಿ ಬದಿಯಡ್ಕ ಪಂಚಾಯತು ಚುನಾವಣಾ ಪ್ರಣಾಳಿಕೆ ಬಿಡುಗಡೆ ನಾಳೆ (ಡಿ 4 ಗುರುವಾರ) ಬೆಳಗ್ಗೆ 10 ಗಂಟೆಗೆ ಸಂಸ್ಕೃತಿ ಭವನದಲ್ಲಿ ಜರಗಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ರವೀಶ ತಂತ್ರಿ ಕುಂಟಾರು, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಜಿಲ್ಲಾ ಮಂಡಲ, ಪಂಚಾಯತು ಮುಖಂಡರು ಭಾಗವಹಿಸುವರು. ಎಲ್ಲಾ ಅಭ್ಯರ್ಥಿಗಳು, ಇನ್ ಚಾರ್ಜ್, ಇತರ ಜವಾಬ್ದಾರಿ ವಹಿಸುತ್ತಿರುವ ನೇತಾರರು, ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

0 Comments