Ticker

6/recent/ticker-posts

Ad Code

ಮನೆ ಮುಂದೆ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ನಾಶ

 

ಕಾಸರಗೋಡು: ಚೆರುವತ್ತೂರು ರಾಮಂಚಿರದಲ್ಲಿ ಮನೆಯೊಂದರ ಮುಂಭಾಗದ  ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಬೈಕ್ ಆರ್.ಸಿ. ವಿಜಯನ್ ಎಂಬವರಿಗೆ ಸೇರಿದ್ದು. ಚಂದೇರಾ ಪೊಲೀಸರು ಈ ಬಗ್ಗೆ  ಪ್ರಕರಣ ದಾಖಲಿಸಿದ್ದಾರೆ. ಅಂದಾಜು ಸುಮಾರು 5 ಲಕ್ಷ ರೂ.ನಾಶ ನಷ್ಟ ಸಂಭವಿಸಿದೆ.

Post a Comment

0 Comments