Ticker

6/recent/ticker-posts

Ad Code

ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಬೆದರಿಕೆ ವ್ಯಕ್ತಿಯೋರ್ವನ ವಿರುದ್ಧ ಕೇಸು ದಾಖಲು

 

ಕಾಸರಗೋಡು : ರಾತ್ರಿ ಮನೆಗೆ ಬಂದು ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಕ್ಕಳನ್ನು  ಬೆದರಿಸಿದ ಪ್ರಕರಣವೊಂದು ಬೇಕಲ ಪೋಲಿಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ. ಇಲ್ಲಿನ ಪನಯಾಲ್  ಮಾಪಿಲಂಗಾಡ್‌ನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಾಗಿರುವ ಎಚ್.ಸುಮಾ (40) ಮತ್ತು ಆಕೆಯ ಪತಿ ಸುರೇಶ ಎಂಬವರನ್ನು ಸತೀಶ ಎಂಬಾತ  ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments