ಬದಿಯಡ್ಕ : ಹಿರಿಯ ಕಾಂಗ್ರೆಸ್ ಮುಂದಾಳು ಕಿಳಿಂಗಾರು ಬೇರಿಕದ ನಾರಾಯಣ ರೈ (75) ನೀರ್ಚಾಲ್‌ನ ಸ್ವಗೃಹದಲ್ಲಿ ನಿಧನರಾದರು. ಮೃತರು ಹಿಂದಿನಿಂದಲೇ ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿದ್ದು, ಹಲವು ಪಕ್ಷ ಕಾರ್ಯಗಳಲ್ಲಿ ಭಾಗಿಗಳಾಗುತ್ತಿದ್ದರು. ಮೃತರು ಪತ್ನಿ ಭಾಗೀರಥಿ, ಮಕ್ಕಳಾದ ಮಂಜುನಾಥ (ಲಾಟರಿ ಏಜೆಂಟ್, ನೀರ್ಚಾಲ್), ನವೀನ ಕುಮಾರಿ, ಪುಷ್ಪಲತಾ, ಸುಜಾತ, ಅಳಿಯಂದಿರಾದ ಶೇಖರ, ರಾಧಾಕೃಷ್ಣ, ಸಹೋದರ ಚಂದ್ರಶೇಖರ, ದಿವಂಗತ ಶೀನ ರೈ ಮತ್ತು ಸಹೋದರಿ ಲಲಿತ ಎಂಬಿವರಾಗಿದ್ದಾರೆ.

0 Comments