Ticker

6/recent/ticker-posts

Ad Code

ರಾಘವೇಶ್ವರ ಶ್ರೀಗಳಿಗೆ ಪೆರಡಾಲ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ

 

ಬದಿಯಡ್ಕ :  ಪೆರಡಾಲ ಶ್ರೀ ಉದನೇಶ್ವರ  ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರನ್ನು ಭೇಟಿಯಾಗಿ ಬ್ರಹ್ಮಕಲಶೋತ್ಸವಕ್ಕೆ ಆಮಂತ್ರಿಸಿದರು. ಪ್ರಮುಖರಾದ ಜಯದೇವ ಖಂಡಿಗೆ, ಜಗನ್ನಾಥ ರೈ ಪೆರಡಾಲ, ಸೀತಾರಾಮ ನವಕಾನ, ಸೂರ್ಯನಾರಾಯಣ ಬಿ, ಶಿವರಾಮ ಭಟ್ ಪೆರ್ಮುಖ, ಡಾ. ವೈ ವಿ ಕೃಷ್ಣಮೂರ್ತಿ, ಸತ್ಯ ನಾರಾಯಣ ಶರ್ಮ ಪಂಜಿತ್ತಡ್ಕ ನಿಯೋಗದಲ್ಲಿದ್ದರು.

Post a Comment

0 Comments