ಪುತ್ತೂರು : ಮುಚ್ಚಿಲೋಟ್ ಕ್ರಿಕೆಟ್ ಲೀಗ್ ಸೀಸನ್–1ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಜುನ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿದೆ. ವಾಣಿಯ ಗಾಣಿಗ ಸಮುದಾಯದವರಿಗಾಗಿ ಮುಚ್ಚಿಲೋಟ್ ಕ್ರಿಕೆಟ್ ಲೀಗ್ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ, ಮಹೇಶ್ ಅಡ್ಡ್ಕ ಅವರ ನೇತೃತ್ವದ ಅರ್ಜುನ್ ವಾರಿಯರ್ಸ್ ತಂಡವು ಸಾಮ್ರಾಟ್ ಮಾಂಬಾಡಿ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಉಪಸ್ಥಿತರಿದ್ದರು.
.jpeg)

0 Comments