ಮುಂಡಿತ್ತಡ್ಕ : ಮುಗು ಸಮೀಪದ ಚೇವಾ ನಿವಾಸಿ ದಿ. ಸೀತಾರಾಮ ಶೆಟ್ಟಿಯವರ ಪುತ್ರ ಪದ್ಮನಾಭ ಶೆಟ್ಟಿ (48) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಇವರು ಕುಟುಂಬದ ಆಧಾರ ಸ್ತಂಭವಾಗಿದ್ದರು. ಇವರ ತಾಯಿ ತೀರಿಕೊಂಡಿದ್ದು, ಪತ್ನಿ ಪುಣ್ಯವತಿ, ಮಕ್ಕಳಾದ ಸಮಂತ್ ಮತ್ತು ಯಶವಂತ್, ಸಹೋದರರಾದ ಚಂದ್ರಶೇಖರ, ಜಗದೀಶ ಎಂಬಿವರನ್ನಗಲಿದ್ದಾರೆ.

0 Comments