Ticker

6/recent/ticker-posts

Ad Code

ಚೆನ್ನಾರಕಟ್ಟೆ ನಿವಾಸಿ ರವಿಕುಮಾರ್ ಯಾನೆ ಚಿನ್ನತಂಬಿ ನಿಧನ

 ಬದಿಯಡ್ಕ: ಇಲ್ಲಿನ ಚೆನ್ನಾರಕಟ್ಟೆ ನಿವಾಸಿ ದಿವಂಗತ ಗಣೇಶರ ಪುತ್ರ ರವಿಕುಮಾರ್ ಯಾನೆ ಚಿನ್ನತಂಬಿ (20) ನಿಧನರಾದರು. ಅಸೌಖ್ಯದಿಂದಾಗಿ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಾಯಿ ಮಹೇಶ್ವರಿ, ಸಹೋದರರಾದ ಮಣಿ, ರಂಜಿತ್ ಹಾಗೂ ಅಪಾರ ಬಂಧು‌ ಮಿತ್ರರನ್ನು ಅಗಲಿದ್ದಾರೆ.

Post a Comment

0 Comments