Ticker

6/recent/ticker-posts

Ad Code

ಮಾನ್ಯ ಕರ್ಮಾರ್‌ನ ನಿವೃತ್ತ ಶಿಕ್ಷಕ ವೆಂಕಪ್ಪ ಶೆಟ್ಟಿ (94) ನಿಧನ

ನೀರ್ಚಾಲ್ : ಮಾನ್ಯ ಕರ್ಮಾರ್‌ನ ನಿವೃತ್ತ ಶಿಕ್ಷಕ ಕಾರಿಂಜ ವೆಂಕಪ್ಪ ಶೆಟ್ಟಿ (94) ನಿಧನರಾದರು. ಎಡನೀರು ಮತ್ತು ಕಡಂಬಳದ ಸರ್ಕಾರಿ ಎಲ್‌ಪಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕೃಷಿಕರಾಗಿದ್ದ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದಿ. ರತ್ನಾವತಿ ಪತ್ನಿಯಾಗಿದ್ದು ಮಕ್ಕಳು ವಿಶಾಲಾಕ್ಷಿ, ವಿನುತ, ವಿನೋದಿನಿ. ಅಳಿಯಂದಿರು ಮಹಾಬಲ, ಪ್ರಸನ್ನ, ಸುಧೀರ್ ಎಂಬಿವರನ್ನಾಗಲಿದ್ದಾರೆ.


Post a Comment

0 Comments