Ticker

6/recent/ticker-posts

Ad Code

ಮಂಜೇಶ್ವರದ ಯುವ ಪ್ರತಿಭಾ ಸಾಧಕಿ ನಿರೀಕ್ಷಾ ಪದ್ಮನಾಭರಿಗೆ ಡಾಕ್ಟರೇಟ್ ಪದವಿ

 

ಮಂಜೇಶ್ವರ : ಹೊಸಂಗಡಿಯ ಚಂಚಲಾಕ್ಷಿ ಪದ್ಮನಾಭ ಅವರ ಪುತ್ರಿ ನಿರೀಕ್ಷಾ ಪದ್ಮನಾಭ ಅವರು ಡಾಕ್ಟರೇಟ್  ಪದವಿ ಪಡೆದರು. ತನ್ನ ಶೈಕ್ಷಣಿಕ ಜೀವನದ ಯುವ ಪ್ರತಿಭಾ ಸಾಧಕಿಯಾಗಿ  ತೀಯ ಸಮುದಾಯಕ್ಕೆ ಕೀರ್ತಿ ತಂದ ಅವರನ್ನು  ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಅಭಿನಂಧಿಸಿದ್ದಾರೆ. ಅವರು ಇನ್ನಷ್ಟು ಉನ್ನತ ವಿದ್ಯಾಭ್ಯಾಸ ಮುಂದುವರಿಸಲಿ ಎಂದು  ಅವರು ಈ ಸಂದರ್ಭದಲ್ಲಿ ಹಾರೈಸಿದರು.

Post a Comment

0 Comments