Ticker

6/recent/ticker-posts

Ad Code

ತೀಯಾ ಸಮುದಾಯಕ್ಕೆ ಸರಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ ಸಮಾಲೋಚನಾ ಸಭೆ


ಮಂಜೇಶ್ವರ : ಸುಮಾರು ಹದಿನೆಂಟು ಶ್ರೀ ಭಗವತಿ ಕ್ಷೇತ್ರದ ತೀಯಾ ಸಮುದಾಯವನ್ನು ಒಗ್ಗಟ್ಟು ಮಾಡುವ ಅಂಗವಾಗಿ ಬಂದ್ಯೋಡು ಅಡ್ಕ ಶ್ರೀ ಭಗವತಿ ಕ್ಷೇತ್ರದ ಕೃಷ್ಣ ಕಾರ್ನವರ್  ಅವರನ್ನು ತೀಯಾ ವೆಲ್ಫೇರ್ ಸೊಸೈಟಿ ಸದಸ್ಯರು ಭೇಟಿ ಮಾಡಿ ತೀಯಾ ಸಮುದಾಯಕ್ಕೆ ಕೇರಳ ಸರಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ  ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ತೀಯಾ ಕ್ಷೇಮ ಸಭಾ ಅಧ್ಯಕ್ಷ ರವಿ ಕುಲಂಗರೆ, ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ತೀಯಾ ವೆಲ್ಫೇರ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ನಾಗೇಶ್ ಕುಂಬಳೆ, ತೀಯಾ ಕ್ಷೇಮ ಸಭಾ ಪ್ರದಾನ ಕಾರ್ಯದರ್ಶಿ ನಾರಾಯಣ ಮಾಯ್ಯಲ್,  ಸತೀಶ್ ಕುವೆತ್ತೊಟ್ಟಿ,  ಭಾಸ್ಕರ ಮೊದಲಾದವರು ಭಾಗವಹಿಸಿದರು.

Post a Comment

0 Comments