Ticker

6/recent/ticker-posts

Ad Code

ಉಕ್ಕಿನಡ್ಕದಲ್ಲಿ ಫೆ.26ಕ್ಕೆ ಯು.ಕೆ.ಫ್ಯಾಶನ್ ಉದ್ಘಾಟನೆ

ಪೆರ್ಲ : ರಮ್ಜಾನ್ ಹಬ್ಬದ ಸಡಗರವನ್ನು ಅವರ್ಣನೀಯಗೊಳಿಸಲು,  ಗ್ರಾಹಕರಿಗೆ ಹಿತ ಮಿತದರದಲ್ಲಿ ಉಡುಪುಗಳನ್ನು ಕೈಗೆಟಕಿಸಲು ಫೆಬ್ರವರಿ 26ರಂದು  ಉಕ್ಕಿನಡ್ಕದಲ್ಲಿ ಯು.ಕೆ ಫ್ಯಾಶನ್ಸ್ ಉದ್ಘಾಟನೆಗೊಳ್ಳಲಿದೆ. ಪ್ರಸಿದ್ದ ಸೂರತ್  ಸಾರಿಗಳು, ಪ್ರತಿಷ್ಠಿತ ಗುಣಮಟ್ಟದ ಬ್ರಾಂಡೆಡ್ ವಸ್ತ್ರ ವಿನ್ಯಾಸ ಸಂಗ್ರಹದ ಮಳಿಗೆಯನ್ನು ಅತಿಥಿಗಣ್ಯರ ಸಮ್ಮುಖದಲ್ಲಿ ಅಂದು 9 ಗಂಟೆಗೆ ಉದ್ಘಾಟಿಸಲಾಗುತ್ತಿದೆ.
ಸ್ತ್ರೀ, ಪುರುಷರ ಹಾಗೂ ಮಕ್ಕಳ ಮನಕ್ಕೊಪ್ಪುವ ಅಂದ ಚಂದದ ಉಡುಗೆ ತೊಡುಗೆಗಳು ವಿಶೇಷ ಬೆಲೆಯಲ್ಲಿ ದೊರೆಯುತ್ತವೆ. ಉದ್ಘಾಟನಾ ಸಮಾರಂಭ ಹಾಗೂ ಬಳಿಕದ ಸಮಯದಲ್ಲಿ ಮಳಿಗೆಯನ್ನು ಸಂದರ್ಶಿಸುವಂತೆ ಪಾಲುದಾರರು ವಿನಂತಿಸಿದ್ದಾರೆ.

Post a Comment

0 Comments