Ticker

6/recent/ticker-posts

Ad Code

ಪಡ್ರೆ ಗ್ರಾಮದಲ್ಲಿ ಪರ್ಯಟನೆ ನಡೆಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ವೋಟು ಬಂಡಿ

 

ಪೆರ್ಲ : ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಬಳಸಿಕೊಂಡು ಮತ ಚಲಾಯಿಸುವುದು ಹೇಗೆ ಎಂಬುದನ್ನು ಪರಿಚಯಿಸುವ "ವೋಟ್ ವಂಡಿ" (ಮತದಾನ ವಾಹನ)  ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಪಡ್ರೆ ಗ್ರಾಮದಲ್ಲಿ ಪರ್ಯಟನೆ ನಡೆಸಿತು. ಎಣ್ಮಕಜೆ ಗ್ರಾ.ಪಂ 10ನೇ ವಾರ್ಡ್ ಕಜಂಪಾಡಿ ಶಾಲೆಯಲ್ಲಿ ಮತದಾರರಿಗೆ ಮಾಹಿತಿ ನೀಡಲಾಯಿತು.

Post a Comment

0 Comments