Ticker

6/recent/ticker-posts

Ad Code

ಕೇಳುಗುಡ್ಡೆ ನಿವಾಸಿ ಸಂಕಪ್ಪ ಪೂಜಾರಿ ನಿಧನ

 


ಕಾಸರಗೋಡು: ಇಲ್ಲಿನ ಕೇಳುಗುಡ್ಡೆ ನಿವಾಸಿ  ಸಂಕಪ್ಪ ಪೂಜಾರಿ ಯಾನೆ ಶ್ರೀಧರ ಪೂಜಾರಿ (63) ಎಂಬವರು ತಮ್ಮ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಮೃತರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ತಂದೆ: ಮೋನಪ್ಪ, ಧರ್ಮಪತ್ನಿ ವೀಣಾ, ಮಕ್ಕಳಾದ: ನಮೃತ, ನಿಖಿತಾ, ನಿಷೇತ, ಶಿಲ್ಪಾ, ಶಿಪ್ರಾ, ನಾಗಭೂಷಣ್, ಅಳಿಯಂದಿರಾದ: ಮನೋಜ್ ಕರ್ಕೇರಾ, ಅವಿನಾಶ್, ರಂಜನ್, ಅಭಿಷೇಕ್, ರತೇಶ್, ಸೊಸೆ: ಚೈತ್ರ, ಸಹೋದರರಾದ: ಆನಂದ, ರಾಮ, ಸಹೋದರಿ: ಗಿರಿಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments