Ticker

6/recent/ticker-posts

Ad Code

ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚೆರುವತ್ತೂರು : ನಿರ್ಮಾಣ ಹಂತದಲ್ಲಿರುವ ಮನೆಯ ಮುಂದಿನ  ಆವರಣವಿಲ್ಲದ ಬಾವಿಯಲ್ಲಿ ಕಟ್ಟಡ ಕಾರ್ಮಿಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೆರುವತ್ತೂರಿನ ಕಣ್ಣಂಕೈಯ ನಾರಾಯಣನ್ ಅವರ ಪುತ್ರ ಸುಜಿತ್ (41) ನಿನ್ನೆ ಸಂಜೆ ಚೆರುವತ್ತೂರು ಗ್ರಾಮ ಕಚೇರಿ ಬಳಿಯ ಅಂಬಲತ್ತರದಲ್ಲಿ ರಾಜನ್ ಎಂಬವರ   ನಿರ್ಮಾಣ ಹಂತದಲ್ಲಿರುವ ಮನೆಯ ಮುಂದಿನ  ಬಾವಿಯ ಸರಳಿಗೆ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Post a Comment

0 Comments