Ticker

6/recent/ticker-posts

Ad Code

ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವರೇಣ್ಯಾಗೆ ಪ್ರಥಮ ರಾಂಕ್

 

ಪೆರ್ಲ : ಮಂಗಳೂರು ವಿವಿಯ 2024-25ರ ಗಣಿತ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವರೇಣ್ಯಾ ಬಿ.ಪ್ರಥಮ ರಾಂ ಕ್ಯಾಕ್ ಪಡೆದುಕೊಂಡಿದ್ದಾರೆ. ಕೊಣಾಜೆಯ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ವರೇಣ್ಯಾ ಪ್ರಸ್ತುತ ಪುತ್ತೂರು ತೆಂಕಿಲದ ವಿವೇಕಾನಂದ ಕಾಲೇಜಿನ ಬಿ ಎಡ್  ವಿದ್ಯಾರ್ಥಿನಿಯಾಗಿದ್ದಾರೆ. ಪಡ್ರೆ ಸ್ವರ್ಗ ಸಮೀಪದ ಚಾಕಟಕುಮೇರಿಯ ಬಾಲಚಂದ್ರ ಭಟ್ ಹಾಗೂ ಪ್ರಿಯಾ ದಂಪತಿಗಳ ಪುತ್ರಿಯಾಗಿದ್ದಾಳೆ.

Post a Comment

0 Comments