Ticker

6/recent/ticker-posts

Ad Code

ಪರ್ಲರಿಯ ಶ್ರೀ ಧೂಮಾವತಿ ದೈವಸ್ಥಾನ ವಾರ್ಷಿಕ ನೇಮೋತ್ಸವ

 

ಅಂಗಡಿಮೊಗರು : ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಮಾರ್ಚ್ 21 ಶನಿವಾರ ಮತ್ತು 22 ಆದಿತ್ಯವಾರ ಜರಗಲಿದೆ. ಇದರಂಗವಾಗಿ ಮಾ.21 ಬೆಳಿಗ್ಗೆ 9 ಗಂಟೆಗೆ  ಗಣಪತಿ ಹೋಮ ಬೆಳಗ್ಗೆ 10 ಗಂಟೆಗೆ  ನಾಗ ಮತ್ತು ರಕೇಶ್ವರಿ ತಂಬಿಲ ಬೆಳಗ್ಗೆ 11 ಗಂಟೆಗೆ ಹರಿಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ 6 ಗಂಟೆಗೆ ಕೊರತಿ ದೈವದ ಕೋಲ ರಾತ್ರಿ 7 ಗಂಟೆಗೆ  ಶ್ರೀ ಕಲ್ಲಾಳ್ತ  ಗುಳಿಗನ ಕೋಲ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ  ಪಂಜುರ್ಲಿ ಕಲ್ಲುರ್ಟಿ ದೈವಗಳ ಕೋಲ, ಪ್ರಸಾದ ವಿತರಣೆ. ಮಾ 22ಕ್ಕೆ  ಬೆಳಗ್ಗೆ 9 ಗಂಟೆಗೆ  ಭಂಡಾರ ಇಳಿದು ಶ್ರೀ ಧರ್ಮದೈವ ಧೂಮಾವತಿ ದೈವದ ನೇಮೋತ್ಸವ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ  ಭಂಡಾರ ಇಳಿದು ಮಂಟಪ್ಪಾಡಿ ಗುತ್ತು ನಾಲಡಿ ಕಂಬದಲ್ಲಿ ಏರಿ ಶ್ರೀ ಕಲ್ಲಾಳ್ತ ಗುಳಿಗನ ಕೋಲ ಅನ್ನ ಸಂತರ್ಪಣೆ. ಮಾ.23ಕ್ಕೆ ಬೆಳಗ್ಗೆ 9 ಗಂಟೆಗೆ : ಶ್ರೀ ಧೂಮಾವತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಂಡಾರ ಇಳಿಯುವುದರೊಂದಿಗೆ ಸಮಾಪ್ತಿಗೊಳ್ಳಲಿದೆ.

Post a Comment

0 Comments