Ticker

6/recent/ticker-posts

Ad Code

ಪುತ್ತಿಗೆ ಪಂಚಾಯತ್ ವಿರಾಟ್ ಹಿಂದೂ ಸಂಗಮ ಅವಲೋಕನ ಸಭೆ ಹಾಗೂ ಲೆಕ್ಕಪತ್ರ ಮಂಡನೆ

 

ಸೀತಾಂಗೋಳಿ : ಸೂರಂಬೈಲ್ ನಲ್ಲಿ ಮಾರ್ಚ್ 8 ರಂದು ನಡೆದ ಪುತ್ತಿಗೆ ಪಂಚಾಯತ್ ವಿರಾಟ್ ಹಿಂದೂ ಸಂಗಮದ ಅವಲೋಕನ ಸಭೆ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ಡಿ.ದಾಮೋದರ  ಅವರ ಅಧ್ಯಕ್ಷತೆಯಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ  ಹರೀಶ್ ಸಿದ್ಧಿಬೈಲ್ ಅವಲೋಕನಗೈದು ಲೆಕ್ಕಪತ್ರ ಮಂಡಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಮರ್ಪಿಸಲಾಯಿತು.

Post a Comment

0 Comments