Ticker

6/recent/ticker-posts

Ad Code

ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಸಂಸ್ಕೃತ ಸ್ಕಾಲರ್ ಶಿಪ್ ಗೆ ಆಯ್ಕೆ

 

ಬದಿಯಡ್ಕ: 2025 - 26ನೇ ಶೈಕ್ಷಣಿಕ ವರ್ಷದ ಸಂಸ್ಕೃತ ಸ್ಕಾಲರ್ ಶಿಪ್ ನ್ನು  ಶ್ರೀಭಾರತೀ ವಿದ್ಯಾಪೀಠದ    ವಿದ್ಯಾರ್ಥಿಗಳು ಗಳಿಸಿಕೊಂಡರು. ಮಹತಿ ಭಟ್ ಎಸ್, ಸಾನ್ವಿತ್, ಪ್ರತ್ಯುಷಾ ಪಿ, ಗಹನ್ ಶರ್ಮಾ, ನಹುಶ ಭಟ್, ಕೃಷ್ಣ ಕೃಪಾಲು, ಶ್ರೀಶರಣ್ ಯಂ, ಆಯುಷ್ ಕೃಷ್ಣ, ಅನಿತೇಜ ಶರ್ಮಾ, ಅಶೋಕ ಯಸ್, ಸ್ತುತಿ ಕುಳೂರ್, ಪ್ರಕೃತಿ ಎ, ಶತೋದರಿ ಪಿ ಯಂ, ಅವನಿ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ,  ಹಾಗೂ ಸಂಸ್ಕೃತ ಅಧ್ಯಾಪಕಿ ಸುಷ್ಮಾ ಅವರನ್ನು ಶಾಲಾ ಶಿಕ್ಷಕ ರಕ್ಷಕ ಸಂಘ ಅಭಿನಂದಿಸಿತು.

Post a Comment

0 Comments