Ticker

6/recent/ticker-posts

Ad Code

ಸೈಯದ್ ಶಾಹುಲ್ ಹಮೀದ್ ತಂಙಳ್ ಮಲಿಕಾ ಕುಂಬೋಲ್ ಅಸ್ತಂಗತ

 

ಕುಂಬಳೆ : ದುಬೈ ಮತ್ತು ತಾಯ್ನಾಡಿನಲ್ಲಿ  ಸಾಮಾಜಿಕ-ಸಾಂಸ್ಕೃತಿಕ ಮತ್ತು ದಾರ್ಮಿಕ  ರಂಗದಲ್ಲಿ  ಸಕ್ರಿಯರಾಗಿದ್ದ ಅಬುಧಾಬಿ ಕೆಎಂಸಿಸಿಯ ಪ್ರಮುಖರಾಗಿ ಮತ್ತು ದುಬೈ ಮಲಬಾರ್ ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ವೇದಿಕೆಯ ಕೋಶಾಧಿಕಾರಿಯಾಗಿದ್ದ ಅರಿಕ್ಕಾಡಿ ಸೈಯದ್ ಶಾಹುಲ್ ಹಮೀದ್ ತಂಙಳ್ ಮಲಿಕಾ ಕುಂಬೋಲ್ (53) ಮಂಗಳೂರು ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 8:30 ಕ್ಕೆ ನಿಧನರಾದರು. ದುಬೈನ ಅಲ್ ಜಬೀನ್ ಫೌಂಡೇಶನ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇವರು ದಿ. ಕುಂಬೋಲ್ ಸೈಯದ್ ಮುಹಮ್ಮದ್ ತಂಙಳ್ ಮಲಿಕಾ - ಮೈಮುನಾ ಬೀವಿ ದಂಪತಿಗಳ ಪ್ರಥಮ ಪುತ್ರರಾದ  ಮೃತರು ಪತ್ನಿ ಸೈಯದ್ ಅಸ್ಮಾ ಬೀವಿ. ಮಕ್ಕಳಾದ ಸೈಯದ್ ಇಸ್ಮಾಯಿಲ್, ಹಾಶಿರ್ ಸೈಯದ್ ಶಮ್ಮಾಸ್ ಮತ್ತು ಮೈಮುನತ್ ಹಮ್ನಾ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

Post a Comment

0 Comments