Ticker

6/recent/ticker-posts

Ad Code

ಎನ್ ಡಿ ಎ ಅಭ್ಯರ್ಥಿ ಆಶ್ವಿನಿ ಎಂ.ಎಲ್ ಗೆ ಠೇವಣಿ‌ ಮೊತ್ತ ನೀಡಿದ ಬಿಎಂಎಸ್ ಕಾಸರಗೋಡು ನಗರ ಆಟೋ ಚಾಲಕರು


ಕಾಸರಗೋಡು : ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಎನ್ ಡಿ ಎ  ಅಭ್ಯರ್ಥಿ ಆಶ್ವಿನಿ ಎಂ.ಎಲ್  ಅವರ ನಾಮಪತ್ರಕ್ಕೆ ಠೇವಣಿ ಇಡಲು ಬಿಎಂಎಸ್ ಕಾಸರಗೋಡು ನಗರ ಆಟೋ ಚಾಲಕರು ಸಂಗ್ರಹಿಸಿದ ಹಣ ನೀಡಿ ಬೆಂಬಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಆಶ್ವಿನಿ ಬಿಎಂಎಸ್ ಕಾರ್ಯಕರ್ತರನ್ನು ಭೇಟಿಯಾದರು.

Post a Comment

0 Comments