ಪುತ್ತೂರು ಎಂಎಲ್ ಎ ಅಶೋಕ್ ರೈ, ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಾರ್ಯದರ್ಶಿ ಎ.ಎಸ್.ಮುಹಮ್ಮದ್ ಕುಂಞಿ, ಹಕೀಂ ಕುನ್ನಿಲ್, ಜೆ.ಎಸ್.ಸೋಮಶೇಖರ, ಟಿ.ಎ.ಮೂಸಾ, ಎಂ.ಅಬ್ಬಾಸ್, ಎ.ಕೆ.ಆರಿಫ್, ಹಾರಿಸ್ ಚೂರಿ, ಹರ್ಷಾದ್ ವರ್ಕಾಡಿ, ಅಝೀಝ್ ಕಳತ್ತೂರು, ಯು.ಕೆ.ಸೈಫುಲ್ಲಾ ತಂಙಳ್, ಮುಶ್ಮದ್ ತಂಙಳ್. ಪದ್ಮನಾಭ ಪೂಜಾರಿ, ಕುಸುಮಾವತಿ, ಕೃಷ್ಣಪ್ರಸಾದ್ ರೈ, ಕರೀಂ ಕುದ್ದುಪದವು, ಹಾದಿ ತಂಙಳ್ ಮೊಗ್ರಾಲ್, ಎಂ. ಪಿ ಖಾಲಿದ್, ಅಬೂಬಕರ್ ಪೆರ್ದನೆ, ಸಿದ್ದೀಕ್ ವಳಮುಗೇರ್, ಜೆಡ್.ಎ ಕಯ್ಯಾರ್ , ಎ.ಎ ಆಯಿಷಾ, ಸಿದ್ದೀಕ್ ದಂಡಗೋಳಿ, ಎ.ಕೆ ಶೇರಿಫ್, ಎಣ್ಮಕಜೆ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್, ಟಿ.ಎಂ ಹಮೀದಾಲಿ ಕಂದಲ್, ಅಬ್ದುಲ್ಲಾ ಕಂಡತ್ತಿಲ್, ಇ.ಕೆ ಮಹಮ್ಮದ್ ಕುಂಞಿ, ರಫೀಕ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು. ಯುಡಿಎಫ್ ಅಧ್ಯಕ್ಷ ಅಜೀಜ್ ಮರಿಕೆ ಸ್ವಾಗತಿಸಿದರು.

0 Comments