Ticker

6/recent/ticker-posts

Ad Code

ಬಹರೈನ್ ತುಳು ಕನ್ನಡ ಸಂಘದ ಮುಂದಾಳು ನಾಗೇಶ್ ಶೆಟ್ಟಿ ನಿಧನ

 

ಯುಎಇ :  ಉದ್ಯೋಗ ನಿಮಿತ್ತ ಬಹರೈನ್ ನಲ್ಲಿ ಸುದೀರ್ಘ ಸಮಯದಿಂದ ನೆಲೆಸಿದ್ದ ಅನಿವಾಸಿ ಭಾರತೀಯ ನಾಗೇಶ್ ಶೆಟ್ಟಿ (67) ನಿಧನರಾದರು‌. 

ಬಹರೈನ್ ನ ಕನ್ನಡ ಸಂಘದಲ್ಲಿ ಸಕ್ರಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾಗೇಶ್ ಶೆಟ್ಟಿಯವರು ರಾಯಲ್ ತುಳು ಕೂಟವನ್ನು ಸ್ಥಾಪಿಸಿ ತುಳು ನಾಟಕಗಳನ್ನು ಬಹರೈನ್ ನಲ್ಲಿ ಸಂಘಟಿಸಿದ್ದರು. ಬಹರೈನ್ ಬಂಟ್ಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Post a Comment

0 Comments