ಬೆರಿಪದವು : ಸದಾಶಿವ ಶೆಟ್ಟಿ ಸೇವಾ ಬಳಗದ ಬಾಯಾರು - ಬೆರಿಪದವು ಘಟಕದಿಂದ ಅತ್ಯಂತ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪ್ರೋತ್ಸಾಹ ನಿಧಿಯ ಅಂಗವಾಗಿ ಉಚಿತ ಪುಸ್ತಕ ವಿತರಣೆ ನಡೆಯಿತು. ಈ ಗ್ರಾಮದಲ್ಲಿರುವ ಯಾವ ವಿದ್ಯಾರ್ಥಿಯು ವಿದ್ಯೆಯಿಂದ ವಂಚಿತವಾಗಿ ಉಳಿಯಬಾರದೆನ್ನುವ ಮಹತ್ ಉದ್ದೇಶದಿಂದ ಕೊಡುಗೈ ದಾನಿ, ಸಮಾಜ ಸೇವಕ, ಧಾರ್ಮಿಕ ಮುಂದಾಳು ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರ ಹೆಸರಿನಲ್ಲಿ ಈ ಸಮಾಜಮುಖಿ ಕಾರ್ಯ ನಡೆಸಲಾಗಿದ್ದು ,
ದೇವಿಪ್ರಸಾದ್ ಶೆಟ್ಟಿ ಪಟ್ಲ, ರವಿ ಬೆರಿಪದವು, ಆಶೋಕ್ ಕೊಜಪ್ಪೆ, ರಾಮ ಪೆರ್ವೋಡಿ, ಕೃಷ್ಣಮೂರ್ತಿ ಶಾಂತಿಮೂಲೆ ಮೊದಲಾದವರು ಪಾಲ್ಗೊಂಡಿದ್ದರು.


0 Comments