Ticker

6/recent/ticker-posts

Ad Code

ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ ಮಾಡುತಿದ್ದ ಲಾರಿ ಸೆರೆ : ಇಬ್ಬರ ಬಂಧನ


ಮಂಗಳೂರು : ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತಿದ್ದ ಅಕ್ರಮ ಜಾನುವಾರುಗಳನ್ನು  ಭಜರಂಗದಳ ಮಾಹಿತಿಯ ಮೇರೆಗೆ ಮಂಗಳೂರು ಜೆಪ್ಪಿನ ಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟ್ರಕ್ ನಲ್ಲಿ  27 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರು. ಹಾವೇರಿಯಿಂದ ಮಂಗಳೂರು ಮೂಲಕ ಕೇರಳಕ್ಕೆ ಸಾಗಾಟದ ಮಾಹಿತಿ ಲಭ್ಯವಾಗಿತ್ತು. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Post a Comment

0 Comments