Ticker

6/recent/ticker-posts

Ad Code

ಪೆರಡಾಲದ ಪ್ರೇಮಲತಾ ನಿಧನ

 

ಬದಿಯಡ್ಕ : ಪೆರಡಾಲ  ಪ್ರಶಾಂತಿ ನಿಲಯದ ಪ್ರೇಮಲತಾ (60) ಗುರುವಾರ ನಿಧನರಾದರು. ಮೃತರು ಉತ್ತಮ ಭಜನಾ ಸಂಕೀರ್ತನಗಾರ್ತಿಯಾಗಿದ್ದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. 

ಮೃತರು ಪತಿ ಕೃಷ್ಣಪ್ರಸಾದ್ ರೈ (ವ್ಯವಸ್ಥಾಪನಾ ಸಮಿತಿ ಸದಸ್ಯ, ಪೆರಡಾಲ ಎಜುಕೇಶನ್ ಸೊಸೈಟಿ). ಮಗಳು ಪ್ರಜ್ಞಾ (ಇಂಜಿನಿಯರ್, ಬೆಂಗಳೂರು). ಅಳಿಯ ಪ್ರತಿಬಿಂದು (ಇಂಜಿನಿಯರ್, ಬೆಂಗಳೂರು). ಒಡಹುಟ್ಟಿದವರಾದ ಗಂಗಾಧರ ರೈ, ಲೋಕನಾಥ ಶೆಟ್ಟಿ, ಸುರೇಶ್ ರೈ, ಕೃಷ್ಣವೇಣಿ, ಬೇಬಿ, ಕಸ್ತೂರಿ, ಅನುರಾಧ.ಎಂಬಿವರನ್ನಗಲಿದ್ದಾರೆ.

Post a Comment

0 Comments