ಕಾಸರಗೋಡು : ಕೇರಳದ ನೂತನ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆಗಳು ಪ್ರಗತಿಯಲ್ಲಿರುವಾಗ, ತ್ರಿಕರಿಪುರ ಶಾಸಕರಾಗಿ ಆಯ್ಕೆಯಾಗಿ ಕೆ.ಸಿ.ವೇಣುಗೋಪಾಲ್ ಅವರನ್ನು ಬೆಂಬಲಿಸಿದ ಸಂದೀಪ್ ವಾರಿಯರ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ತ್ರಿಕರಿಪುರ ಕ್ಷೇತ್ರದ ಯುಡಿಎಫ್ ವಾಟ್ಸಾಪ್ ಗುಂಪಿನಲ್ಲಿ ಈ ಟೀಕೆ ಕಂಡು ಬಂದಿದೆ. ಇದರ ನಂತರ ವಿಜಯೋತ್ಸವ ರೋಡ್ ಶೋಗಳನ್ನು ಸಹ ರದ್ದುಗೊಳಿಸಲಾಯಿತು ಎಂದು ತಿಳಿದು ಬಂದಿದೆ.

0 Comments