Ticker

6/recent/ticker-posts

Ad Code

ಮೇ 17ಕ್ಕೆ ವಿಶೇಷ ಶಿಕ್ಷಣ ಉದ್ಯೋಗ ಮಾಹಿತಿ ಶಿಬಿರ

 

ಕಾಸರಗೋಡು :  ಎಸ್ ಎಸ್ ಎಲ್ ಸಿ ಪಿ ಯು ಸಿ ಪ್ಲಸ್ ಟು ತೇರ್ಗಡೆಯಾದ ಹಾಗೂ ತೇರ್ಗಡೆಯಾಗಲಿರುವ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಉದ್ಯೋಗದ ಬಗ್ಗೆ ಹಾಗೂ ಮುಂದಿನ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಮಾಹಿತಿ ಶಿಬಿರವು ಮೇ 17ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಕರಂದಕ್ಕಾಡು ಸೀಡ್ ಫಾರಂ ಬಳಿ ಇರುವ ಮಾಸ್ಟರ್ ಕೋಚಿಂಗ್ ಸೆಂಟರ್ ನಲ್ಲಿ ನಡೆಯಲಿರುವುದು. 

ಆಸಕ್ತರು ತಮ್ಮ ಹೆಸರನ್ನು  ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರದ ನಿರ್ದೇಶಕರಾದ  ಗಣೇಶ್ ಪ್ರಸಾದ್ ಪಾಣೂರು (9496237601) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

Post a Comment

0 Comments