Ticker

6/recent/ticker-posts

ಅರಿಯಪ್ಪಾಡಿ ಮಾಡದಲ್ಲಿ ಜು.20ಕ್ಕೆ ಕಂಡಡೊಂಜಿ ದಿನ


ಮುಂಡಿತ್ತಡ್ಕ : ಶ್ರೀ ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ವತಿಯಿಂದ ಜು.20ಕ್ಕೆ ಕಂಡಡೊಂಜಿ ದಿನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ  ಜರಗುವ ಕಾರ್ಯಕ್ರಮವನ್ನು ರಾಜಗೋಪಾಲ ಭಟ್ ಈಂದುಗುಳಿ ಉದ್ಘಾಟಿಸುವರು. ಸೀತಾರಾಮ ವಳಮೊಗರು ಅಧ್ಯಕ್ಷತೆ ವಹಿಸುವರು.ಕೃಷಿ ಅಧಿಕಾರಿ ದಿನೇಶ ಪೆರುಂಬಳ,ಸುದರ್ಶನ್ ಭಟ್ ಬೆದ್ರಾಡಿ ಮುಖ್ಯ ಅತಿಥಿಗಳಾಗಿರುವರು.

ಬಳಿಕ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ದಿನೇಶ್ ಮಾಸ್ತರ್, ಬದಿಯಡ್ಕಅಧ್ಯಕ್ಷತೆ ವಹಿಸುವರು,ಮೀಂಜ ಕೃಷಿ ಭವನದ ಕೃಷಿ ಅಧಿಕಾರಿ ಚಂಚಲ ಎ. , ಭಾಸ್ಕರ ಪೂಜಾರಿ ಬೀರಿಕುಂಜ,ಚಿದಾನಂದ ಆಳ್ವ ಮಂಜಕೊಟ್ಟಿಗೆ,ಬಾಬು ಪೂಜಾರಿ ಅರಿಯಪ್ಪಾಡಿ,ಎಸ್. ನಾರಾಯಣ ಅರಿಯಪ್ಪಾಡಿ,ನವೀನ್ ಅರಿಯಪ್ಪಾಡಿ,ದಿವಾಕರ ವಾಂತಿಚ್ಚಾಲು,ರಾಜೇಶ್ ರೈ ಏಳ್ಕಾನ,ಸುಂದರ ಎಸ್.ಕಟ್ನಡ್ಕ, ಶಶಿಕುಮಾರ್ ಅರಿಯಪ್ಪಾಡಿ,ಲಕ್ಷ್ಮೀ ಅರಿಯಪ್ಪಾಡಿ, ಮೊದಲಾದವರು ಉಪಸ್ಥಿತರಿರುವರು.



Post a Comment

0 Comments