Ticker

6/recent/ticker-posts

3.78 ಲೀಟರ್ ಕರ್ಣಾಟಕ ನಿರ್ಮಿತ ವಿದೇಶಿ ಮದ್ಯ ಸಹಿತ ಓರ್ವನ ಸೆರೆ


 ಬದಿಯಡ್ಕ: 3.78 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಆಟೋ ಚಾಲಕನನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬದಿಯಡ್ಕ ಬಳಿಯ ಕಾಡಮನೆ, ಕಂಗಣ್ಣಾರು ನಿವಾಸಿ ವಿನಯ ಕುಮಾರ್(45) ಬಂಧಿತ ಆರೋಪಿ. ಕಾಡಮನೆ ಎಂಬಲ್ಲಿಂದ ಈತನನ್ನು ಬಂಧಿಸಲಾಗಿದೆ. ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಜಿಷ್ಣು.ಪಿ.ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇತರ ಅಧಿಕಾರಿಗಳಾದ ಬಿಜೋಯ್.ಇ.ಕೆ, ಶಾಲಿನಿ, ಲಿಜಿನ್ ಅಸರದ, ಟಿಪ್ಸನ್ ಟಿ.ಜೆ, ಚಾಲಕ ಸಾಗರ್ ಮೊದಲಾದವರು ಭಾಗವಹಿಸಿದರು

Post a Comment

0 Comments