Ticker

6/recent/ticker-posts

ಕಾರಡ್ಕ ಚಂದಂಕೈ ನಿವಾಸಿ ಇಡಯಿಲ್ಯಂ ಕುಞರಾಮನ್ ನಾಯರ್ ನಿಧನ


 ಮುಳ್ಳೇರಿಯ: ಕಾರಡ್ಕ ಚಂದಂ ಕೈ ನಿವಾಸಿ ಇಡಯಿಲ್ಯಂ ಕುಞರಾಮನ್ ನಾಯರ್ (87) ನಿಧನರಾದರು. ಮೃತರು ಪತ್ನಿ ಪೂಕ್ಕಳತ್ ನಾರಾಯಣಿ, ಮಕ್ಕಳಾದ ಪಿ.ನಿರ್ಮಲ, ಪಿ.ಮುರಳೀಧರನ್,  ಕಾಂಚನ, ಸೊಸೆ ನಿಶ, ಅಳಿಯಂದಿರಾದ ಇ.ಮಾಧವನ್ ನಾಯರ್, ಚಂದ್ರನ್ ಕುಂಡಂಗುಯಿ, ಸಹೋದರರಾದ ಇ‌.ಕುಞಂಬು ನಾಯರ್, ಇ.ನಾರಾಯಣನ್, ಇ.ಕೃಷ್ಣನ್ ನಾಯರ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments