Ticker

6/recent/ticker-posts

ಬಿಜೆಪಿ ಕೋಜಿಕ್ಕೋಡು ವಲಯ ಪದಾಧಿಕಾರಿಗಳ ಘೋಷಣೆ; ಉಪಾಧ್ಯಕ್ಷರಾಗಿ ವಿಜಯ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಮ ಗೋಸಾಡ ಆಯ್ಕೆ


 ತಿರುವನಂತಪುರಂ: ಭಾರತೀಯ ಜನತಾ ಪಾರ್ಟಿಯ ಕೋಜಿಕ್ಕೋಡ್ ವಲಯ ಪದಾಧಿಕಾರಿಗಳನ್ನು ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರನ್ ಘೋಷಿಸಿದ್ದಾರೆ.. ವಲಯ ಅಧ್ಯಕ್ಷರಾಗಿ ಅಡ್ವ.ಕೆ.ಶ್ರೀಕಾಂತ್ ಅವರನ್ನು ಈ ಹಿಂದೆಯೇ ಘೋಷಿಸಲಾಗಿತ್ತು. ಉಪಾಧ್ಯಕ್ಷರಾಗಿ ಕಾಸರಗೋಡು ಜಿಲ್ಲೆಯ ವಿಜಯ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಗಳಾಗಿ ಸುಧಾಮ ಗೋಸಾಡ ಅವರನ್ನು ಆಯ್ಕೆ ಮಾಡಲಾಗಿದೆ. ವಲಯ ಸಮಿತಿಯ ಇತರ ಪದಾಧಿಕಾರಿಗಳಾಗಿ ಕಣ್ಣೂರು, ಕೋಜಿಕ್ಕೋಡ್ ಜಿಲ್ಲೆಯ ಮುಖಂಡರುಗಳನ್ನು ನೇಮಿಸಲಾಗಿದೆ

Post a Comment

0 Comments