Ticker

6/recent/ticker-posts

ಕೊಲ್ಲೂರಿನಲ್ಲಿ ಎಡನೀರು ಶ್ರೀಗಳನ್ನು ಬೇಟಿಯಾಗಿ ಅನುಗ್ರಹ ಪಡೆದ ಕೇರಳ ಅರಣ್ಯ ಖಾತೆ ಸಚಿವ ಎ.ಕೆ.ಶಶೀಂದ್ರನ್


 ಕೊಲ್ಲೂರು:  ಪಂಚಮ ಚಾತುರ್ಮಾಸ್ಯ ವೃತಾಚರಣೆಯ ಪೂರ್ವಭಾವಿಯಾಗಿ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರವನ್ನು ಸಂದರ್ಶಿಸಿದರು. 

ಈ ಸಂದರ್ಭದಲ್ಲಿ  ಕೇರಳ ರಾಜ್ಯ ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ಅವರು ಶ್ರೀಗಳನ್ನು ಬೇಟಿ ಮಾಡಿ ಅನುಗ್ರಹವನ್ನು ಪಡೆದರು.

Post a Comment

0 Comments