ಕಣ್ಣೂರು: ಉತ್ತರ ಕೇರಳದ ಏಕೈಕ ಶಂಕರ ಪೀಠ ಕಾಸರಗೋಡು ಜಿಲ್ಲೆಯಲ್ಲಿರುವ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ದಕ್ಷಿಣದ ಕಾಶಿ ಕೊಟ್ಟಿಯೂರು ಕ್ಷೇತ್ರವನ್ನು ಸಂದರ್ಶಿಸಿದರು.
ಪಂಚಮ ಚಾತುರ್ಮಾಸ ವೃತಾಚರಣೆಯ ಭಾಗವಾಗಿ ವಿವಿದ ಕ್ಷೇತ್ರಗಳ ಬೇಟಿ ನಡೆಯುತ್ತಿದ್ದ ಅದರಂತೆ ಸ್ವಾಮೀಜಿಗಳು ಕೊಟ್ಟಿಯೂರಿಗೆ ಆಗಮಿಸಿದ್ದರು.
0 Comments