Ticker

6/recent/ticker-posts

ಕಿಡ್ನಿ ವೈಫಲ್ಯ; ಕನ್ಯಾನ ಸದಾಶಿವ ಶೆಟ್ಟಿ ಸೇವಾ ಬಳಗ ಬಾಯಾರು ಬೆರಿಪದವಿನ ಸದಸ್ಯರಿಂದ ಧನಸಹಾಯ ಹಸ್ತಾಂತರ.


 ಬಾಯಾರು: ಬಾಯಾರು ಗ್ರಾಮದ ಪೆರ್ವೋಡಿ ನಿವಾಸಿ ದಿ| ತುಕ್ರನವರ ಮಗನಾದ ದೇವಿಪ್ರಸಾದ್ ( ದೇವಪ್ಪ ) ಇವರು ಕಳೆದ ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತಿದ್ದಾರೆ. ಇದನ್ನ ತಿಳಿದ ಕನ್ಯಾನ ಸದಾಶಿವ ಶೆಟ್ಟಿ ಸೇವಾ ಬಳಗ ಬಾಯಾರು ಬೆರಿಪದವಿನ ಸದಸ್ಯರು ಅವರ ಮನೆಗೆ ಭೇಟಿ ನೀಡಿ ಅವರಿಗೆ ಆರ್ಥಿಕವಾಗಿ ಧನ ಸಹಾಯವನಿತ್ತು ಸಹಕರಿಸಿದ್ದಾರೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳಾದ ದೇವಿಪ್ರಸಾದ್ ಶೆಟ್ಟಿ, ರವಿ ಬೆರಿಪದವು, ಕೃಷ್ಣಮೂರ್ತಿ ಶಾಂತಿಮೂಲೆ, ಶಿವಕುಲಾಲ್ ಕಲ್ಲಕಟ್ಟೆ, ಅಶೋಕ ಕೊಜಪೆ, ಜಗದೀಶ್ ಬಳ್ಳೂರು, ಸಂತೋಷ್ ಭಂಡಾರಿ ಪಟ್ಲ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments