Ticker

6/recent/ticker-posts

ಪೆರ್ಲ ಕುರೆಡ್ಕದ ಸ್ವಾತಿ ಬಿ.ಕೆ.ಗೆ ಕಣ್ಣೂರು ವಿವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್

 


ಪೆರ್ಲ: ಕಣ್ಣೂರು ವಿವಿ ಅರ್ಥಶಾಸ್ತ್ರ ಸ್ನಾತ್ತಕೋತ್ತರ ಪರೀಕ್ಷೆಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಬಿ.ಕೆ. ಸ್ವಾತಿ ಪ್ರಥಮ ರಾಂಕ್ ಗಳಿಸಿದ್ದಾರೆ. ಪೆರ್ಲ ಕುರೆಡ್ಕದ ಬಾಲಕೃಷ್ಣ ಪೂಜಾರಿ ಹಾಗೂ ಸವಿತಾ ದಂಪತಿ ಪುತ್ರಿ ಸ್ವಾತಿ ಪದವಿ ಶಿಕ್ಷಣವನ್ನು ಪೆರ್ಲ ನಾಲಂದ ಕಾಲೇಜಿನಲ್ಲಿ ಏಳನೇ ರಾಂಕ್ ನೊಂದಿಗೆ ಪೂರೈಸಿದ್ದಾರೆ. ಪ್ರಸ್ತುತ ನಾಲಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ್ದಾರೆ.

Post a Comment

0 Comments