Ticker

6/recent/ticker-posts

ಮುಳ್ಳೇರಿಯ ಕೋ-ಒಪರೇಟಿವ್ ಮೆಡಿಕಲ್ ಸೆಂಟರ್ ನಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ಕಾರ್ಯರಂಭ


ಮುಳ್ಳೇರಿಯ : ಕೋ-ಒಪರೇಟಿವ್ ಮೆಡಿಕಲ್ ಸೆಂಟರ್  ಮುಳ್ಳೇರಿಯದಲ್ಲಿ ಸ್ಧಾಪಿಸಲಾದ ಅತ್ಯಾಧುನಿಕ ತಂತ್ರಜ್ಞಾನದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ನ ಉದ್ಘಾಟನೆ ಜರಗಿತು. 

ರಾಜ್ಯ ಸಹಕಾರಿ ಸಂಘ ರಿಜಿಸ್ಟ್ರಾರ್ ಡಾ. ಸಜಿತ್ ಬಾಬು ಐಎಎಸ್ ಉದ್ಘಾಟಿಸಿದರು.ಆಸ್ಪತ್ರೆ ಸಂಘದ ಅಧ್ಯಕ್ಷ ರಘುದೇವನ್ ಮಾಸ್ಟರ್  ಅಧ್ಯಕ್ಷತೆ ವಹಿಸಿದ್ದರು.ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ,ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿದ್ದರು. ಆಸ್ಪತ್ರೆ ಸಂಘದ ನಿರ್ದೇಶಕ ಟಿ.ಎಂ.ಎ ಕರೀಂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆನಂದ ಭಟ್ ಮಲ್ಲಾವರ ಅವರು ಕೊಡುಗೆಯಾಗಿ ನೀಡಿದ ಅಕ್ವೇರಿಯಂನ್ನು ಲೋಕಾರ್ಪಣೆಗೊಳಿಸಲಾಯಿತು.

Post a Comment

0 Comments