Ticker

6/recent/ticker-posts

ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ ಮಾದಕವಸ್ತು ಮೆಥಾ ಫಿಟ್ಟಮಿನ್ ಸಹಿತ ಓರ್ವನ ಸೆರೆ


 ಮಂಜೇಶ್ವರ: ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 139.038 ಗ್ರಾಂ ಮಾದಕವಸ್ತು ಮೆಥಾ ಫಿಟ್ಟಮಿನ್ ಸಹಿತ ಓರ್ವನನ್ನು ಮಂಜೇಶ್ವರದಿಂದ ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕುಂಜತ್ತೂರು ಶಾಲೆ ಬಳಿಯ ಹೈದರಾಲಿ(40) ಬಂಧಿತ ಆರೋಪಿ. ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಜಿನು ಜೇಮ್ಸ್ ನೇತೃತ್ವದಲ್ಲಿ ಮಂಜೇಶ್ವರ ಎಕ್ಸ್ಪ್ರೆಸ್ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಮೆಥಾ ಫಿಟ್ಟಮಿನ್ ಸಾಗಾಟ ಪತ್ತೆಹಚ್ಚಲಾಗಿದೆ. ಎಕ್ಸ್ಪ್ರೆಸ್ ಅಧಿಕಾರಿಗಳಾದ  ಪಿ.ಕೆ.ಬಾಬುರಾಜ್, ಸಜಿತ್ ಟಿ.ಪಿ.ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments