Ticker

6/recent/ticker-posts

ಕಯ್ಯಾರ್ ಡೋನ್ ಬೋಸ್ಕೊ ಶಾಲೆ ರಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ


ಬಂದ್ಯೋಡ್ : ಕಯ್ಯಾರ್ ಡೋನ್ ಬೋಸ್ಕೊ ಎಯುಪಿ ಶಾಲೆಯ  ರಕ್ಷಕ ಶಿಕ್ಷಕ ಸಂಘಕ್ಕೆ  ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 

ರಶ್ಮಿ ಟಿ.ಚೇವಾರ್ ಅಧ್ಯಕ್ಷೆ , ವೇಣುಗೋಪಾಲ ಶೆಟ್ಟಿ ಉಪಾಧ್ಯಕ್ಷ, ಭವ್ಯ ಬಾನೊಟ್ಟು ಮಾತೃ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯ ಪೀಟರ್ ರೋಡರಿಗಸ್ ವರದಿ ಮಂಡಿಸಿದರು. ಪ್ರವೀಣ್ ಪ್ರಕಾಶ್ ಸಭಾ ಅಧ್ಯಕ್ಷತೆವಹಿಸಿದ್ದರು.ಶಾಂತಿ ಟೀಚರ್ ನಿರೂಪಿಸಿದರು.

Post a Comment

0 Comments