Ticker

6/recent/ticker-posts

ಕಾಸರಗೋಡು ವಿ.ಹಿಂ.ಪ.ನಿಂದ ಕರ್ಕಟಕ ಮಾಸದ ಮನೆ ಮನೆ ಭಜನೆ


 ಕಾಸರಗೋಡು : ವಿಶ್ವ ಹಿಂದೂ ಪರಿಷತ್ ಪ್ರಖಂಡ ಸಮಿತಿಯ ವತಿಯಿಂದ ಕರ್ಕಟಕ ಮಾಸದ ಅಂಗವಾಗಿ ಮನೆ ಮನೆ ಭಜನಾ ಕಾರ್ಯಕ್ರಮವನ್ನು  ಸಾಯಿನಾಥ್ ರಾವ್ ಶ್ರೀಮತಿ ಶಾರದ ದಂಪತಿಗಳ ಮನೆಯಲ್ಲಿ ನಡೆಸಲಾಯಿತು. ವಿಶ್ವ ಹಿಂದೂ ಪರಿಷತ್  ಗೌರವಾಧ್ಯಕ್ಷ  ಡಾ.ಕೆ.ಎನ್. ವೆಂಕಟರಮಣ ಹೊಳ್ಳ ಇವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.  ಸಮಿತಿ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ,ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ,ಕಾರ್ಯದರ್ಶಿ ಕಿಶೋರ, ಎಸ್ ವಿ ಟಿ ಮಹಿಳಾ ಭಜನಾ ಸಂಘದ ಸದಸ್ಯೆಯರು, ಶ್ರೀವಿಶ್ವಕರ್ಮ ಭಜನ ಸಂಘದ ಸದಸ್ಯರು, ಪೇಟೆ ವೆಂಕಟರಮಣ ಬಾಲಗೋಕುಲದ ವಿದ್ಯಾರ್ಥಿಗಳು,  ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ತಂಡದಿಂದ  ಭಜನಾ ಕಾರ್ಯಕ್ರಮ ನಡೆಯಿತು

Post a Comment

0 Comments