Ticker

6/recent/ticker-posts

ಪಳ್ಳತ್ತಡ್ಕ ನಿವಾಸಿ ದಿವಂಗತ ನಾರಾಯಣ ಬೆಳ್ಚಪ್ಪಾಡರ ಪತ್ನಿ ಕಲ್ಯಾಣಿ ನಿಧನ


 ಕಾಸರಗೋಡು: ಪಳ್ಳತ್ತಡ್ಕ ನಿವಾಸಿ ದಿವಂಗತ ನಾರಾಯಣ ಬೆಳ್ಚಪ್ಪಾಡರ ಪತ್ನೊ ಕಲ್ಯಾಣಿ (88) ನಿಧನರಾದರು. ಮೃತರು ಮಕ್ಕಳಾದ ಪದ್ಮಾವತಿ, ಚಂದ್ರಾವತಿ, ನಳಿನಿ, ಸರಸ್ವತಿ, ಕುಮಾರ, ಪದ್ಮನಾಭ, ಮನೋಹರ ಬೆಳ್ಚಪ್ಪಾಡ, ಅಳಿಯಂದಿರಾದ ಗೋಪಾಲ ಜಾಲ್ಸೂರು, ಗೋಪಾಲ ನೆಕ್ರಾಜೆ ಸೊಸೆಯಂದಿರಾದ ಉಷ, ರೇಶ್ಮ, ವಾರಿಜಾಕ್ಷಿ ಹಾಗೂ ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಳಿಯಂದಿರಾದ ಭಾಸ್ಕರ ಮುಂಬೈ, ಕುಞರಾಮ ಕಡಪ್ಪುರಂ ಎಂಬಿವರು ಈ ಹಿಂದೆಯೇ ನಿಧನರಾಗಿದ್ದರು.

Post a Comment

0 Comments