ತಿರುವನಂತಪುರಂ: ಬಿಜೆಪಿ ಕೇರಳ ರಾಜ್ಯ ಘಟಕದ ನೂತನ ಪದಾಧಿಕಾರಿಗಳನ್ನು ರಾಕ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಘೋಷಿಸಿದ್ದಾರೆ. ನೂತನ ಯಾದಿಯಲ್ಲಿ ಕಾಸರಗೋಡು ನಿವಾಸಿ ಅಡ್ವ.ಕೆ.ಶ್ರೀಕಾಂತ್, ಪಕ್ಷದ ಕೋಜಿಕ್ಕೋಡ್ ವಲಯ ಅಧ್ಯಕ್ಷರಾಗಿದ್ದಾರೆ.
ಪಕ್ಷದ ಉಪಾಧ್ಯಕ್ಷರುಗಳಾಗಿ ಡಾ.ಕೆ.ಎಸ್.ರಾಧಾಕೃಷ್ಣನ್, ಸಿ.ಸದಾನಂದನ್ ಮಾಸ್ತರ್, ಅಡ್ವ.ಪಿ.ಸುಧೀರ್, ಸಿ.ಕೃಷ್ಣಕುಮಾರ್, ಅಡ್ವ.ಬಿ.ಗೋಪಾಲಕೃಷ್ಣನ್, ಡಾ.ಅಬ್ದುಲ್ ಸಲಾಂ, ಆರ್.ಶ್ರೀಲೇಖ.IPS, ಕೆ.ಸೋಮನ್, ಅಡ್ವ. ಕೆ.ಕೆ.ಅನೀಶ್ ಕುಮಾರ್,ಅಡ್ವ. ಶಾನ್ ಜಾರ್ಜ್ ಎಂಬಿವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಶೋಭಾ ಸುರೇಂದ್ರನ್, ಎಂ.ಟಿ.ರಮೇಶ್, ಅಡ್ವ.ಎಸ್.ಸುರೇಶ್,ಅನೂಪ್ ಆಂಟಣಿ ಜೋಸೆಫ್ ಆಯ್ಕೆಯಾಗಿದ್ದಾರೆ. ಉಳಿದಂತೆ ಕಾರ್ಯದರ್ಶಿಗಳು, ಕೋಶಾಧಿಕಾರಿ, ವಲಯ ಅಧ್ಯಕ್ಷರುಗಳು ಎಂಬಿವರ ಆಯ್ಕೆಯೂ ನಡೆದಿದೆ. ಪಕ್ಷದಲ್ಲಿ ಸಿಂಹ ಪಾಲು ಯುವಜನರನ್ನೇ ಆಯ್ಕೆ ಮಾಡಲಾಗಿದೆ.
0 Comments