Ticker

6/recent/ticker-posts

Ad Code

ಉಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಅಗೋಸ್ಟ್ 24 ರಂದು


 ಉಕ್ಕಿನಡ್ಕ: ಉಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಈ ತಿಂಗಳ 24  ಆದಿತ್ಯವಾರ ಜರಗಲಿರುವುದು. ಅಂದು ಬೆಳಗ್ಗೆ 9.30 ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ರೀಮತಿ ಶ್ಯಾಮಲ ಆರ್.ಭಟ್ ಪತ್ತಡ್ಕ ಉದ್ಘಾಟಿಸುವರು.ದಿನೇಶ್ ನೆಲ್ಲಿಕುಂಜೆ ಅಧ್ಯಕ್ಷತೆ ವಹಿಸುವರು. ಉಕ್ಕಿನಡ್ಕ ಶಾಲೆಯ ಅಧ್ಯಕ್ಷ ಪಿ.ಜೆ.ಶಂಕರನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ.ಜಯಗೋವಿಂದ ಉಕ್ಕಿನಡ್ಕ, ರಾಜಶೇಖರ ಭಟ್.ನೀಲಗಿರಿ ಶುಭಾಶಂಸನೆಗೈಯ್ಯುವರು. 11 ಗಂಟೆಯಿಂದ ಕೃಷ್ಣವೇಷ, ಮೊಸರುಕುಡಿಕೆ, ಮಡಕೆ ಒಡೆಯುವುದು, ಹಗ್ಗ ಜಗ್ಗಾಟ ಸಹಿತ ವಿವಿದ ಸ್ಪರ್ದೆಗಳು ಜರಗಲಿವೆ. ಸಾಯಂಕಾಲ 6.45 ಕ್ಕೆ ಬಹುಮಾನ ವಿತರಣೆ ನಡೆಯುವುದು

Post a Comment

0 Comments