Ticker

6/recent/ticker-posts

Ad Code

ಒಂಟಿಯಾಗಿ ವಾಸಿಸುವ 62 ವರ್ಷದ ಮಹಿಳೆಯ ಅತ್ಯಾಚಾರಗೈದು ಕೊಲೆ; 68 ವರ್ಷ ವಯಸ್ಸಿನ ಆರೋಪಿಯ ಸೆರೆ


 ಒಂಟಿಯಾಗಿ ವಾಸಿಸುತ್ತಿದ್ದ 62 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣ ನಡೆದಿದೆ. ಅಂಬಲಪ್ಪುಯ ಅಂಬನಾಕುಳಂಗರ ಬಳಿಯ ಮನೆಯಲ್ಲಿ ವಾಸಿಸುವ ಮಹಿಳೆ ಮೃತಲಟ್ಟವರಾಗಿದ್ದು ಸಮೀಪದ ಮನೆಯಲ್ಲಿ ವಾಸಿಸುವ ಅಬೂಬಕರ್(68) ಎಂಬಾತನನ್ನು ಬಂಧಿಸಲಾಗಿದೆ. ಕಳೆದ ಆದಿತ್ಯವಾರದಂದು ಮಹಿಳೆಯ ಮೃತದೇಹ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಸುಮಾರು 60 ಜನರನ್ನು ವಿಚಾರಣೆ ನಡೆಸಿದ್ದರು. ಆದರೂ ಯಾವುದೇ ಸುಳಿವು ಲಭಿಸಿರಲಿಲ್ಲ. ಕೊನೆಗೆ ಘಟನೆಯ ನಂತರ ಪೊಲೀಸರ ಜತೆಗೆ ಸಹಾಯಕಿದ್ದ ಅಬೂಬಕರ್ ನ್ನು ವಿಚಾರಣೆ ನಡೆಸಿದಾಗ ಕೊಲೆ ನಡೆಸಿದ ಬಗ್ಗೆ ತಿಳಿಯಿತ ಜನನ. ಅದರಂತೆ ಆರೋಪಿಯ ಬಂಧನ ನಡೆದಿದೆ.

Post a Comment

0 Comments