Ticker

6/recent/ticker-posts

Ad Code

9ನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 9 ನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಯಂಕುಳಂ ಕೃಷ್ಣಪುರಂ ನಿವಾಸಿ ಆರಾಧ್ಯ(14) ಮೃತಪಟ್ಟ ಬಾಲಕಿ. ಶನಿವಾರ ಮದ್ಯಾಹ್ನ ಈಕೆ ನೇಣು ಬಿಗಿದು ಆತಹತ್ಯೆಗೈದ ಸ್ಥಿತಿಯಲ್ಲಿ ಪತ್ರೆಯಾಗಿದ್ದಾಳೆ. ಕಾಯಂಕುಳಂ ಸೈಂಟ್ ಮೇರೀಸ್ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಆತ್ಮಹತ್ಯೆ ‌ಮಾಡಲು ಕಾರಣವೇನಿರಬಹುದು ಎಂದು ತಿಳಿದು ಬಂದಿಲ್ಲ

Post a Comment

0 Comments