Ticker

6/recent/ticker-posts

Ad Code

ಕಟ್ಟಡ ನಿರ್ಮಾಣ ಕಾರ್ಮಿಕ ಅಸೌಖ್ಯದಿಂದ ಮೃತ್ಯು


 ಪೆರ್ಲ : ಕಟ್ಟಡ ನಿರ್ಮಾಣ ಕಾರ್ಮಿಕ ಬೆದ್ರಂಪಳ್ಳ ಸಮೀಪದ ನಡುಬೈಲ್ ನಿವಾಸಿ ಪುರುಷೋತ್ತಮ ಪೂಜಾರಿ (45) ಅಲ್ಪ ಕಾಲದ  ಅಸೌಖ್ಯದಿಂದ ಶುಕ್ರವಾರ ತಡ ರಾತ್ರಿ  ಮೃತಪಟ್ಟರು. ಅಸೌಖ್ಯದಿಂದಿದ್ದ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ದಿ.ಬಾಬು ಪೂಜಾರಿ- ಲಕ್ಷ್ಮಿ ದಂಪತಿಗಳ ಪುತ್ರರಾದ ಮೃತರು ಪತ್ನಿ  ಚಂದ್ರಾವತಿ ಮಕ್ಕಳಾದ ದೀಪಿಕಾ, ದೀಕ್ಷಿತ, ದಿಯಾ, ಸಹೋದರರಾದ ಕೃಷ್ಣಪ್ಪ ಪೂಜಾರಿ, ಪದ್ಮನಾಭ, ಕೊರಗಪ್ಪ,ನಾರಾಯಣ ಪೂಜಾರಿ,ಸಹೋದರಿಯರಾದ ಕುಸುಮ, ಸುಂದರಿ, ಪದ್ಮಾವತಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಶನಿವಾರ ಪೂರ್ವಾಹ್ನ ಮನೆ ಪರಿಸರದಲ್ಲಿ ನೇರೆವೇರಿತು.

Post a Comment

0 Comments