Ticker

6/recent/ticker-posts

Ad Code

ಲಯನ್ಸ್ ಕ್ಲಬ್ ಮುಳ್ಳೇರಿಯ ಆಶ್ರಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಗೂ ಸಹಾಯಕರಿಗೆ ಮಧ್ಯಾಹ್ನದೂಟ ವಿತರಣೆ


 ಕಾಸರಗೋಡು: ಲಯನ್ಸ್ ಕ್ಲಬ್ ಮುಳ್ಳೇರಿಯ ಆಶ್ರಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಗೂ ಸಹಾಯಕರಿಗೆ ಮಧ್ಯಾಹ್ನದೂಟ ವಿತರಿಸಲಾಯಿತು. ಲಯನ್ಸದ ಇಂಟರ್ ನ್ಯಾಶನಲ್ ಅದೇಶದ ಪ್ರಕಾರ ಹಂಗರ್ ರಿಲೀಫ್ ನಂತರ ಮದ್ಯಾಹ್ನದೂಟ ವಿತರಿಸಲಾಯಿತು. ಕ್ಲಬ್ ಅಧ್ಯಕ್ಷೆ ರಾಜಲಕ್ಷ್ಮಿ ಟೀಚರ್, ಕಾರ್ಯದರ್ಶಿ ಶಾಫಿ ಚೂರಿಪಳ್ಳಂ, ಕೋಶಾಧಿಕಾರಿ ವಿನೋದ್ ಮೇಲತ್, ಇತರರಾದ ಇ.ವೇಣುಗೋಪಾಲ್,  ಟಿ.ಎನ್.ಮೋಹನನ್, ಮಾಧವನ್, ಇ.ಶಾರದ, ಅಂಬಿಕಾ ಚಂದ್ರನ್, ಬಿಜಿ ಮೋಹನ್ ಮೊದಲಾದವರ ನೇತೃತ್ವ ವಹಿಸಿದರು

Post a Comment

0 Comments