Ticker

6/recent/ticker-posts

Ad Code

ಕೊಚ್ಚಿನ್ ತಲುಪಿದ ಅಮಿತ್ ಷಾ, ಇಂದು ಕೇರಳ ಬಿಜೆಪಿ ನೇತೃತ್ವ ಸಭೆ, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಿದ್ದತೆ


 ಕೊಚ್ಚಿನ್: ಕೇಂದ್ರ ಗೃಹ ಸಚಿವ ಅಮಿತ್ ಷಾ ರವರ ನೇತೃತ್ವದಲ್ಲಿ ಕೇರಳ ಬಿಜೆಪಿ ನೇತೃತ್ವದ ಸಭೆ ಇಂದು (ಶುಕ್ರವಾರ) ಕೊಚ್ಚಿನ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಅಮಿತ್ ಷಾ ಅವರು ನಿನ್ನೆ ಸಂಜೆ ಆಗಮಿಸಿದ್ದಾರೆ. ಮುಂಬರುವ ಸ್ಥಳೀಯಾಡಳಿತೆ ಹಾಗೂ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ದೃಷ್ಟಿಯಲ್ಲಿ ಈ ಸಭೆ ನಡೆಯುತ್ತಿದೆ.‌ ನೇತಾರರುಗಳಾದ ವಿ.ಮುರಳೀಧರನ್, ಕೆ.ಸುರೇಂದ್ರನ್, ರಾಜೀವ್ ಚಂದ್ರಶೇಖರನ್, ಶೋಭಾ ಸುರೇಂದ್ರನ್, ಎಂ.ಟಿ.ರಮೇಶ್, ಪಿ.ಕೆ.ಕೃಷ್ಣದಾಸ್ ಸಹಿತ ಹಲವರು ಈಗಾಗಲೇ ನೇತೃತ್ವ ಸಭೆಗಾಗಿ ಕೊಚ್ಚಿನ್ ತಲುಪಿದ್ದಾರೆ. ಸಭೆಯಲ್ಲಿ ಲವ್ ಜೆಹಾದ್ ಬಗ್ಗೆ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

Post a Comment

0 Comments