Ticker

6/recent/ticker-posts

ಆದೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷವೆಂಬ ವರದಿ; ಅರಣ್ಯ ಅಧಿಕಾರಿಗಳಿಂದ ತಪಾಸಣೆ


 ಮುಳ್ಳೇರಿಯ: ಆದೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆಯೆಂದು ತಿಳಿದು ಬಂದಿದೆ. ಇಲ್ಲಿನ ಪೊಲೀಸ್ ಠಾಣಾ ಪರಿಸರ, ಮಸೀದಿ ಪರಿಸರದಲ್ಲಿ ಇಂದು (ಸೋಮವಾರ) ಬೆಳಗ್ಗೆ ಚಿರತೆ ಕಂಡು ಬಂದಿದೆ. ಕೋಳಿ ಸಾಗಾಟದ ವಾಹನದಲ್ಲಿನ ಕಾರ್ಮಿಕರು ಬೆಳಗ್ಗೆ 4.30 ರ ವೇಳೆ ಚಿರತೆಯ ರೀತಿಯ ಪ್ರಾಣಿಯನ್ನು ಕಂಡಿದ್ದು ಇತರರಿಗೆ ತಿಳಿಸಿದ್ದಾರೆ. ಅದರಂತೆ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು ಪರಿಶೋಧನೆ ಆರಂಭಿಸಿದ್ದಾರೆ

Post a Comment

0 Comments