Ticker

6/recent/ticker-posts

Ad Code

ತಾಯಿಯ ಜತೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಬಾಲಕಿಗೆ ಕಿರುಕುಳ, ಡಾಕ್ಟರ್ ಅರೆಸ್ಟ್‌


 ತಾಯಿಯ ಜತೆ ಆಸ್ಪತ್ರೆಗೆ ಬಂದ ಬಾಲಕಿಗೆ  ಡಾಕ್ಟರ್ ಕಿರುಕುಳ ನೀಡಿದ ಘಟನೆ ನಡೆದಿದೆ. ಇದಕ್ಕೆ ಸಂಬಂದಪಟ್ಟಂತೆ ಆರೋಪಿಯನ್ನು ಪೋಕ್ಸೊ ಕಾಯ್ದೆಯಂತೆ ಬಂಧಿಸಲಾಗಿದೆ. ‌ಮಾಹಿ ಕಲ್ಯಾಟ್ ನಿವಾಸಿ ಹಾಗೂ ನಾದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿರುವ  ಶ್ರಾವಣ್ ಬಂಧಿತ ಆರೋಪಿ. ಕಳೆದ ತಿಂಗಳಲ್ಲಿ ಈ ಘಟನೆ ನಡೆದಿದೆ. ತಾಯಿಯ ಜತೆ ಡಾಕ್ಟರ್ ರನ್ನು ಕಾಣಲು ಬಂದ ಬಾಲಕಿಗೆ ಕಿರುಕುಳ ನೀಡಲಾಯಿತೆನ್ನಲಾಗಿದೆ. ಈ ಬಗ್ಗೆ ಲಭಿಸಿದ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಆರೋಪಿಯ ಬಂಧನ ನಡೆದಿದೆ

Post a Comment

0 Comments